About US

mlanadshop.com is one of the growing online store which is currently deals with mobile accessories , Registered as Navami Enterprises, situated in shimoga, karnataka.

At Malnadshop.com, our endeavor has always been fulfilling every products requirement by helping customers choose the best product, as per their needs.

ಶಾಪ್.ಕಾಂ ಒಂದು ಆನ್ಲೈನ್ ಶಾಪ್ ,ಆನ್ಲೈನಲ್ಲಿ ಉತ್ಪನ್ನಗಳ ಖರೀದಿ ಮತ್ತು ವಿತರಣೆ ಮಾಡಲಾಗುತ್ತದೆ. ಉತ್ಪನ್ನಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ   ಸೌಲಬ್ಯವಿರುತ್ತದೆ. ನಗದನ್ನು ವಿತರಣಾ ಸಮಯದಲ್ಲಿ ಪಾವತಿಸಬಹುದು (Cash On Delivery).

ಶಿವಮೊಗ್ಗದ ನಗರದ ಒಳಗೆ ಉಚಿತ ಡೆಲಿವೆರಿ ಸೌಲಭ್ಯವಿರುತ್ತದೆ. ಶಿವಮೊಗ್ಗ ಹೊರತುಪಡಿಸಿ  ಕೊರಿಯರ್ ಶುಲ್ಕ ಸೇರಿಸಲಾಗುತ್ತದೆ. ( ಕೊರಿಯರ್ ಶುಲ್ಕ 50 ರೂ ಗಿಂತ ಅಧಿಕವಾಗಿರುವುದಿಲ್ಲ)

ಪ್ರಸ್ತುತ  cash on delivery ವ್ಯವಸ್ಥೆ ಮಾತ್ರ ಹೊಂದಿದ್ದು ಶೀಘ್ರದಲ್ಲಿ ಆನ್ಲೈನ್ ಪೇಮೆಂಟ್ ವ್ಯವಸ್ಥೆ ಕಲ್ಪಿಸಲಾಗುವುದು.

ಒಂದು ವೇಳೆ  ಉತ್ಪನ್ನದಲ್ಲಿ ದೊಷ ಕಂಡುಬಂದಲ್ಲಿ ವಿತರಣಾ ಸಮಯದಲ್ಲಿ ಹಿಂದಿರುಗಿಸಬಹುದು( ಶಿವಮೊಗ್ಗ ನಗರದ ಒಳಗೆ ಮಾತ್ರ). ಹೊರಗಿನ ಊರಿನವರು ಹಿಂದಿರುಗಿಸುವ ಮೊದಲು ನಮಗೆ ದೂರವಾಣಿ ಮೂಲಕ ಸಂಪರ್ಕಿಸಲು  ಕೋರುತ್ತೇವೆ.

ಶಿವಮೊಗ್ಗ ನಗರದ ಒಳಗೆ ಆರ್ಡರ್ ಮಾಡಿದ ದಿನದಂದೇ ವಿತರಣೆ ಮಾಡಲಾಗುತ್ತದೆ. ಹೊರಗಿನ ಪ್ರದೇಶಗಳ ವಿತರಣೆಗೆ ಕನಿಷ್ಟ 2 ದಿನಗಳ ಕಾಲಾವಕಾಶದ ಅವಶ್ಯಕತೆ ಇರುತ್ತದೆ.